ಒಂದು ಸಮುದಾಯದ ಬೆಂಬಲ, ಜೈಲಿಗೆ ಹೋಗಿ ಬಂದವರು ಎನ್ನುವ ಅನುಕಂಪ, ವಿರೋಧಿಗಳ ಮೇಲೆ ವಾಕ್ ಪ್ರಹಾರ ನಡೆಸುವ ಚತುರತೆ, ಇವೆಲ್ಲವೂ ಡಿಕೆಶಿಗೆ ಈ ಮಟ್ಟಕ್ಕೆ ಡಿಮಾಂಡ್ ಇರಲು ಕಾರಣವಿರುವ ಅಂಶಗಳು. ಹಾಗಾಗಿ, ಜೈಲಿಗೆ ಹೋಗುವ ಮೊದಲೇ ಕಾಂಗ್ರೆಸ್ಸಿನಲ್ಲಿ ಸ್ಟಾರ್ ಆಗಿದ್ದ ಡಿಕೆಶಿ ಜೈಲಿನಿಂದ ಬಂದ ನಂತರವೂ ಪಕ್ಷದ ಪಾಲಿಗೆ ಸೂಪರ್ ಸ್ಟಾರ್ ಆಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಾಣುವ ಅಂಶಗಳು.
Karnataka By-Elections In 15 Seat: Congress Leader DK Shivakumar In Full Swing And In Full Demand.